2,274 articles found
ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಯಾವುದೇ ದೇಶದಿಂದಳು ತೈಲ ಖರೀದಿಸಲು ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ರಷ್ಯಾ ಸ್ಪಷ್ಟಪಡಿಸಿದೆ.
ಬಾಹ್ಯಾಕಾಶ ಮಿಷನ್ ಗೆ ಗಗನಯಾತ್ರಿಗಳು ಸ್ಮಾರ್ಟ್ ಫೋನ್ ಕೊಂಡೊಯ್ಯುತ್ತಿರುವುದು ಯಾಕೆ? ಬಾಹ್ಯಾಕಾಶ ದಲ್ಲಿ ಮೊಬೈಲ್ ಬಳಸುವ ಉದ್ದೇಶ ತಂತ್ರಜ್ಞಾನ ಮಹತ್ವ ಮತ್ತು ಇದರ ಹಿಂದಿರುವ ವಿಜ್ಞಾನ ರಹಸ್ಯಗಳನ್ನು ಇಲ್ಲಿ ತಿಳಿಯಿರಿ.
ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚಮೆಚ್ಚಿನ ಸೂಪರ್ ಫುಡ್ 'ಸೀ ಬಕ್ ಥಾರ್ನ್' ಫ್ರೂಟ್ ಅಥವಾ ಸಮುದ್ರ ಮುಳ್ಳು ಗಿಡ ಹಣ್ಣು ಹಲವು ಔಷಧಿ ಗುಣಗಳನ್ನು ಹೊಂದಿದೆ. & ಹಿಮಾಲಯದ ಬೆರ್ರಿ. ಈ ಹಣ್ಣು ಹಿಮಾಲಯದ ಪ್ರದೇಶದಲ್ಲಿ ಬೆಳೆಯುತ್ತದೆ ಮತ್ತು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ.
ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ವ್ಯಾಪಾರ ಒಪ್ಪಂದಗಳು ಇಂದು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ ಎಂದು ಹೇಳಿದರು.
ಸ್ಪೇಸ್ ಎಕ್ಸ್ ಮತ್ತು xAI ವಿಲೀನದ ಬಗ್ಗೆ ಜಾಗತಿಕ ಟೆಕ್ ವಲಯದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ಈ ವಿಲೀನದ ಮೂಲಕ ಎಲಾನ್ ಮಾಸ್ಕ್ ಕೃತಕ ಬುದ್ಧಿಮತ್ತೆ (AI) ಮತ್ತು ಬಾಹ್ಯಾಕಾಶ ತಂತ್ರಜ್ಞಾನವನ್ನು ಒಟ್ಟುಗೂಡಿಸುವ ಮಹಾತ್ವಾಕಾಂಕ್ಷೆಯ ಯೋಜನೆ ರೂಪಿಸಿದ್ದಾರೆ.
ವಿಧಿ ರಾಮ್ ಜಿ ವಿಧೇಯಕವನ್ನು ಖಂಡಿಸುವ ನಿರ್ಣಯದ ಕುರಿತು ವಿಧಾನಸಭೆಯ ಸದನದಲ್ಲಿ ತೀವ್ರ ರಾಜಕೀಯ ಗದ್ದಲ ಉಂಟಾಯಿತು. ಪ್ರತಿಪಕ್ಷಗಳ ಶಾಸಕರು ಧರಣಿ,ಘೋಷಣೆ, ಗಲಾಟೆ ನಡೆಸಿದ ನಡುವೆ ದಿನವಿಡೀ ಚರ್ಚೆ ನಡೆಯಿತು.
ಇಂದಿನ UPSC ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಈಗಾಗಲೇ IAS ಅಥವಾ IFC ಗೆ ನೇಮಕಗೊಂಡಿರುವ ಅಭ್ಯರ್ಥಿಗಳು 2026ರ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಲು ಇರುವುದಿಲ್ಲ, UPSC ಹೊಸ ನಿಯಮಗಳ ಪ್ರಕಾರ ಮರು ಪರೀಕ್ಷೆಗೆ ಅವಕಾಶ ಇರುವುದಿಲ್ಲ.
ಅಂತರಾಷ್ಟ್ರೀಯ ರಾಜಕಾರಣದಲ್ಲಿ ಉದ್ಭವಿಸುವ ಯಾವುದೇ ಸಂಘರ್ಷ ಅಥವಾ ಸವಾಲಿಗಿಂತಲೂ ಶಾಂತಿಯುತ ಫಲಿತಾಂಶಕ್ಕೆ ನಮ್ಮ ಅಧ್ಯಕ್ಷರು ಯಾವಾಗಲೂ ಆದ್ಯತೆ ನೀಡುತ್ತಾರೆ ಎಂದು ಹಿರಿಯ ನಾಯಕ ರುಬಿಯೋ ಸ್ಪಷ್ಟಪಡಿಸಿದ್ದಾರೆ.ರುಬಿಯೋ ಯವರ ಪ್ರಕಾರ ಯುದ್ಧ ಅಥವಾ ಸಂಘರ್ಷದಿಂದ ಸಂಸ್ಥೆಗಳಿಗೆ ಶಾಸ್ತ್ರದ ಪರಿಹಾರ ಸಿಗುವುದಿಲ್ಲ.
19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಭರ್ಜರಿ ಪ್ರದರ್ಶನ ನೀಡಿ ಅಪಘಾನಿಸ್ತಾನವನ್ನು ಮನಿಸಿದೆ. ಈ ಗೆಲುವಿನೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ ವಿರುದ್ಧ ಫೈನಲ್ ಆಡಲು ಭಾರತ ಸಜ್ಜು
ಅಂತರಾಷ್ಟ್ರೀಯ ಚಲನಚಿತ್ರೋತ್ಸವ ದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಗೀತ ರಚನೆಯ ಬಗ್ಗೆ ಮತ್ತು ಕನ್ನಡ ಕಾವ್ಯ ಸಾಹಿತ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದಿಂದ ದೇಶದ ಕೃಷಿ ಮತ್ತು ಡೈರಿ ಕ್ಷೇತ್ರಗಳಿಗೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ, ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಸ್ಪಷ್ಟಪಡಿಸಿದೆ.
ಪ್ರಸಿದ್ಧ ಮಾರಿಕಾಂಬ ಜಾತ್ರೆ ಆರಂಭಗೊಂಡಿದ್ದು, ದೇವಿಯ ದರ್ಶನ ಪಡೆಯಲು ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಸಾಗರಕ್ಕೆ ಆಗಮಿಸುತ್ತಿದ್ದಾರೆ. ಮಾರಿಕಾಂಬ ದೇವಿಯ ವಿಶೇಷ ಪೂಜೆ, ಉತ್ಸವ ಮೆರವಣಿಗೆ ಹಾಗೂ ಜಾತ್ರಾ ವೈಭವವನ್ನು ಕಣ್ತುಂಬಿಕೊಳ್ಳಲು ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇಲ್ಲದೆ ಸರಕಾರಿ ಉದ್ಯೋಗ ಪಡೆಯಲು ಇಂದು ಸುವರ್ಣ ಅವಕಾಶವಾಗಿದೆ. ಉದ್ಯೋಗ ಹುಡುಕುತ್ತಿರುವ 10th Pass ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಈಗ್ಲೇ ಅರ್ಜಿ ಹಾಕಿ.
ಚೀನಾ - ಭಾರತ ವ್ಯಾಪಾರ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.12ರಷ್ಟು ಏರಿಕೆಯಾಗಿದೆ ಎಂದು ಚೀನಾ ರಾಜತಾಂತ್ರಿಕರು ತಿಳಿಸಿದ್ದಾರೆ.
ರೈಲ್ವೆ ಇಲಾಖೆಯಲ್ಲಿ 21,000ಕ್ಕೂ ಹೆಚ್ಚು ಸರ್ಕಾರ ಉದ್ಯೋಗಾವಕಾಶಗಳು ಲಭ್ಯವಿವೆ. 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಈ ಭರ್ಜರಿ ರೈಲ್ವೆ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.
ಅಮೇರಿಕಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ . ಜಯಶಂಕರ್ ಅವರು ಅಮೆರಿಕ ಆಡಳಿತದ ಹಿರಿಯ ಸದಸ್ಯರೊಂದಿಗೆ ಮಹತ್ವದ ಸಭೆಯನ್ನು ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದಾರೆ.
© H16news.online . All Rights Reserved. Designed by H16news.online